Thursday, August 27, 2009

ಪರಮ ಪೂಜ್ಯರ ಆಶಿರ್ವಾದದಿ೦ದ ನಮ್ಮ ಕಾಲೇಜು ರಾಜ್ಯದ ಪ್ರತಿಷ್ಟಿತ ಕಾಲೇಜುಗಳಲ್ಲಿ ಒಂದಾಗಿದೆ. ಇಂತಹ ಕಾಲೇಜನಲ್ಲಿ ಕೆಲಸಮಾಡುತ್ತಿರುವ ನಾವೇ ಪುಣ್ಯವಂತರು
ಅವರ ಮಾರ್ಗದರ್ಶನ ದಂತೆ ನಾವಗಳು ಕೆಲಸ ಮಾಡಿ ಪರಮ ಪೂಜ್ಯರ ಕೃಪೆಗೆ ಪಾತ್ರರಾಗಬೇಕು .
ಇ೦ದಿನಿ೦ದ ನಮ್ಮ ಸಂಘದ ಇ -ಬ್ಲಾಗನ್ನು ಎಲ್ಲ ಸಂಘದ ಸದಸ್ಯರಿಗೂ ಸಮರ್ಪಿಸುತ್ತಿದ್ದೆವೆ, ನಿಮ್ಮ ಸಲಹೆ ,ಮಾರ್ಗದರ್ಶನ ನಮಗೆ ಅಮೂಲ್ಯ.
ಇ ಬ್ಲಾಗಿನ ಬಗ್ಗೆ ತಮ್ಮ ಸಲಹೆ ಗಳ್ಳನ್ನು ಕಳಿಸ ಬೇಕಾಗಿ ವಿನ೦ತಿ
ಇತಿ ಉಮಾಶಂಕರ್

No comments:

Post a Comment