Monday, August 31, 2009
Friday, August 28, 2009
Thursday, August 27, 2009
ಪರಮ ಪೂಜ್ಯರ ಆಶಿರ್ವಾದದಿ೦ದ ನಮ್ಮ ಕಾಲೇಜು ರಾಜ್ಯದ ಪ್ರತಿಷ್ಟಿತ ಕಾಲೇಜುಗಳಲ್ಲಿ ಒಂದಾಗಿದೆ. ಇಂತಹ ಕಾಲೇಜನಲ್ಲಿ ಕೆಲಸಮಾಡುತ್ತಿರುವ ನಾವೇ ಪುಣ್ಯವಂತರುಅವರ ಮಾರ್ಗದರ್ಶನ ದಂತೆ ನಾವಗಳು ಕೆಲಸ ಮಾಡಿ ಪರಮ ಪೂಜ್ಯರ ಕೃಪೆಗೆ ಪಾತ್ರರಾಗಬೇಕು .
ಇ೦ದಿನಿ೦ದ ನಮ್ಮ ಸಂಘದ ಇ -ಬ್ಲಾಗನ್ನು ಎಲ್ಲ ಸಂಘದ ಸದಸ್ಯರಿಗೂ ಸಮರ್ಪಿಸುತ್ತಿದ್ದೆವೆ, ನಿಮ್ಮ ಸಲಹೆ ,ಮಾರ್ಗದರ್ಶನ ನಮಗೆ ಅಮೂಲ್ಯ.
ಇ ಬ್ಲಾಗಿನ ಬಗ್ಗೆ ತಮ್ಮ ಸಲಹೆ ಗಳ್ಳನ್ನು ಕಳಿಸ ಬೇಕಾಗಿ ವಿನ೦ತಿ
ಇತಿ ಉಮಾಶಂಕರ್
Subscribe to:
Comments (Atom)
